Tuesday, September 7, 2010

ಚಾರಣಕ್ಕೆ ಅಹ್ವಾನ


ಹಾಯ್,,,,,,,,,,,,,,,,,,,,,ಗೆಳೆಯ/ಗೆಳತಿಯರೆ

ಇದೇ ತಿಂಗಳ ೧೨ರಂದು ಅರ್ಕಾವತಿ ನದಿಯ ೧ ಉಗಮ ಸ್ಥಾನವಾದ ಚನ್ನರಾಯಸ್ವಾಮಿ ಬೆಟ್ಟಕ್ಕೆ ಚಾರಣ ಹೊರಟಿದ್ದೇವೆ ನೀವು ಇದರಲ್ಲಿ ಬಾಗವಹಿಸಲು ಇಚ್ಛೆ ಇದ್ದರೆ ದಯವಿಟ್ಟು ನನ್ನ ಮೇಲ್ ಗೆ ಮೆಸೇಜ್ ಮಾಡಿ

ಮಂಜುನಾಥ್ (ಸೋನು)

ನನ್ನ ಮೇಲ್ ವಿಳಾಸ arkavathirejuvenation@gmail.com

No comments:

Post a Comment