
ಮಿಸ್ ಆದ್ರೆ ನನ್ನ ಹೊಟ್ಟೆಗೆ ನೀವೆಲ್ಲ

ನನಗೊಂದು ತುತ್ತು

ನಾವು ಪ್ರಾಣಿಗಳು ನಿಮ್ ಹಾಗಲ್ಲ ನಾವು ಹೇಗಿದ್ರು ಒಂದೇ

ಏನ್ ಮಾಡ್ಲಿ ನಾನು ಇರೋದೇ ಹೀಗೆ ಅದ್ರು ನಾನೆ ಗ್ರೇಟ್
ನೀವ ನಾನಾ ನೋಡುವ ?
ನಂ ಹತ್ರ ಬಂದ್ರೆ ಅಷ್ಟೇ ಹುಷಾರ್,,,,,,,,,

ನಾನು ನನ್ನ ಮಮ್ಮಿ ಒಳ್ಳೆ ಫ್ರೆಂಡ್ಸ್ ಗೊತ್ತಾ ?

ಯಾರೋ ದೂರದಲ್ಲಿ ಬರೋ ಹಾಗಿದೆ ! ಯಾರದು?
ನಾನು ನನ್ನ ಮಗುವಿಗೆ ಊಟ ತಗೊಂಡು ಹೋಗ್ತಾ ಇದೀನಿ
ತುಂಬಾ ಲೇಟಾಯ್ತು ಬರ್ತೀನಿ
ನನ್ನ ಗೆಳೆಯ ಕಳಿಸಿದ ಎ ಮೇಲ್ ನಿಂದ ಇದನ್ನು ರೆಡಿ ಮಾಡಿದೆ
,,,,,,,,,,,,,,,,,ಸೋನು
No comments:
Post a Comment